ದಿವಾನ್ ಸರ್ ಕೆ ಪಿ ಪುಟ್ಟಣ್ಣಚೆಟ್ಟಿ ಉಚಿತ ವಿದ್ಯಾರ್ಥಿ ನಿಲಯದ 2025-26 ನೇ ಸಾಲಿನ ಸಂದರ್ಶನವನ್ನು (Interview) ದಿನಾಂಕ 24-08-2025, ಭಾನುವಾರ , 11:00AM ರಂದು ನಡೆಸಲು ನಿರ್ಧರಿಸಲಾಗಿದೆ.

ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-08-2025, 7:00PM‌. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




This Website is Handled by Senior Students Association (SSA)